ಧನಂಜಯ್ ಅವರ ಹುಟ್ಟೂರಾದ ಹಾಸನದ ಕಾಳೇನಹಳ್ಳಿಯ ಸರ್ಕಾರಿ ಶಾಲೆಯನ್ನು ನವೀಕರಣಗೊಳಿಸುತ್ತಿದ್ದಾರೆ. ಬಿರುಕು ಬಿಟ್ಟ ಗೋಡೆಗಳು, ಛಾವಣಿಗಳನ್ನು ರಿಪೇರಿ ಮಾಡಿಸಿ ಹೊಸ ಬಣ್ಣ ಬಳಿಸುತ್ತಿದ್ದಾರೆ. ಶಾಲೆಯ ನೆಲಹಾಸಿಗೆ ಟೈಲ್ಸ್ ಹಾಕಿಸುತ್ತಿದ್ದಾರೆ. ಶೌಚಾಲಯ ದುರಸ್ತಿ ಮಾಡಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅಳವಡಿಸುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.