ಕೆಲವರು ಹೇಳುವ ಪ್ರಕಾರ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬಾರದು. ಇನ್ನೂ ಕೆಲವರು ತಟ್ಟೆಯಲ್ಲೇ ಕೈ ತೊಳೆಯಿರಿ ಎನ್ನುತ್ತಾರೆ. ಈ ಎರಡೂ ಸೂಚನೆಗಳು ನಮಗೆ ಗೊಂದಲ ಉಂಟು ಮಾಡಬಹುದು. ಹಾಗಿದ್ದರೆ ತಟ್ಟೆಯಲ್ಲಿ ಕೈ ತೊಳೆಯಬೇಕಾ ಅಥವಾ ಬೇಡವೇ? ಏಕೆ ಕೈ ತೊಳೆಯಬಾರದು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ...