ಯೋಗೇಶ್ವರ್ ಗೆದ್ದರೆ ಡಿಕೆ ಶಿವಕುಮಾರ್ ಮತ್ತೊಂದು ಹಂತಕ್ಕೆ ಹೋಗುತ್ತಾರೆ ಎಂದು ಪ್ರದೀಪ್ ಈಶ್ವರ್ ಹೇಳುತ್ತಾರೆ. ಅವರ ಮಾತಿನ ಅರ್ಥವೇನು ಅಂತ ಕನ್ನಡಿಗರಿಗೆ ಅರ್ಥವಾಗಲಿಲ್ಲ. ಶಿವಕುಮಾರ್ಗೆ ಮತ್ತೊಂದು ಹಂತವೆಂದರೆ ಮುಖ್ಯಮಂತ್ರಿಯ ಸ್ಥಾನ. ಪ್ರದೀಪ್ ಈಶ್ವರ್ ಅದನ್ನೇ ಬಯಸುತ್ತಾರೆಯೇ?