ಆರ್ ಬಿ ತಿಮ್ಮಾಪುರ ಮತ್ತು ಕೆಎನ್ ರಾಜಣ್ಣ

ಕೆಎಐನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಆರ್ ಬಿ ತಿಮ್ಮಾಪುರ, ಹೆಚ್ಚುವರಿ ಡಿಸಿಎಂಗಳ ನೇಮಕ ಹೈಕಮಾಂಡ್ ಗೆ ಬಿಟ್ಟ ವಿಚಾರ, ಅದರೆ ರಾಜ್ಯದ ಮಂತ್ರಿಗಳೆಲ್ಲ ಹೋಗುತ್ತಿರೋದು ಲೋಕಸಭಾ ಚುನಾವಣೆಗೆ ಸಂಬಂಧಿಸಿ ತಯಾರಿಗಳನ್ನು ಕುರಿತು ಚರ್ಚೆ ನಡೆಸಲು ಮತ್ತು ವ್ಯೂಹ ರಚನೆ ಬಗ್ಗೆ ವರಿಷ್ಠರಿಂದ ಸಲಹೆ ಪಡೆಯಲು ಎಂದು ಹೇಳಿದರು.