ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆ. ನಸುಕಿನ ಜಾವದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತ. ಗ್ರಾಮೀಣ ಭಾಗದಲ್ಲೂ ಸುರಿಯುತ್ತಿರೋ ಮಳೆಯಿಂದ ರೈತರು ಫುಲ್ ಖುಷ್.