ಪೂರ್ಣಿಮಾ ಶ್ರೀನಿವಾಸ್, ಮಾಜಿ ಶಾಸಕಿ

ಸಂಘದ ಕೆಲಸವೊಂದರ ನಿಮಿತ್ತ ಶಿವಕುಮಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದಾಗ ಅವರು ಅದನ್ನು ನೋಟ್ ಮಾಡಿಕೊಂಡು ಇವತ್ತು ಕೃಷ್ಣಜನ್ಮಾಷ್ಟಮಿಯ ದಿನ ಬಂದಿದ್ದರು ಎಂದು ಪೂರ್ಣಿಮಾ ಹೇಳಿದರು.