ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿಯುತ್ತಿರುವ ನಾಯಿ; ವಿಡಿಯೋ ವೈರಲ್

ವೈರಲ್ ಆಗಿರುವ ವೀಡಿಯೊದಲ್ಲಿ, ಕಾಲಭೈರವನ ದೇವರ ಮುಂದೆ ಇರುವ ನಾಯಿಯ ಪ್ರತಿಮೆಯ ಕೈಯಲ್ಲಿ ಇಟ್ಟಿರುವ ಹಾಲನ್ನು ಜೀವಂತ ನಾಯಿ ಕುಡಿಯುತ್ತಿರುವುದು ಕಂಡುಬಂದಿದೆ.