ಹೊಸ ವರ್ಷಾಚರಣೆ ವೇಳೆ ನಡುರಸ್ತೆಯಲ್ಲಿ ಯುವಕರ ಹುಚ್ಚಾಟ

ಹೊಸ ವರ್ಷಾಚರಣೆ ವೇಳೆ ನಡುರಸ್ತೆಯಲ್ಲಿ ಯುವಕರು ಹುಚ್ಚಾಟ ಮಾಡಿದ್ದಾರೆ. ಉಡುಪಿಯ ಮಣಿಪಾಲದ ಡಿಸಿ ಆಫೀಸ್ ರಸ್ತೆ ಬ್ಲಾಕ್ ಮಾಡಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಬೈಕ್ ಸ್ಟಂಟ್ ಮಾಡಿದ್ದಾರೆ. ಪ್ರತಿ ವರ್ಷದಂತೆ ಹೊಸ ವರ್ಷಾಚರಣೆಯಲ್ಲಿ ಮಣಿಪಾಲದಲ್ಲಿ ಪುಂಡಾಟ ಮುಂದುವರೆದಿದೆ.