ಪ್ರಮೋದ್ ಮುತಾಲಿಕ್ ಮತ್ತು ಆರ್ ಅಶೋಕ

ಅಶೋಕ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಾಯ್ದೆ ಹೇರಲಾರಂಭಿಸಿದ ಬಳಿಕ ಕಾಂಗ್ರೆಸ್ ಸರಕಾರಗಳು ಅದನ್ನು ಮುಂದುವರಿಸಿದವು ಎಂದು ಮುತಾಲಿಕ್ ಕಿಡಿ ಕಾರಿದ್ದಾರೆ. ಅಷ್ಟು ಮಾತ್ರವಲ್ಲ, ಅಶೋಕ ಗೃಹ ಮಂತ್ರಿಯಾಗಿದ್ದಾಗ ಪಿಎಫ್ಐ ಪುಂಡಾಟ ಜೋರಾಗಿದ್ದರೂ ಒಂದೇ ಒಂದು ಪತ್ರವನ್ನು ಅವರು ಕೇಂದ್ರಕ್ಕೆ ಬರೆದಿರಲಿಲ್ಲ ಎಂದು ಮುತಾಲಿಕ್ ಹೇಳಿದರು.