ಡಿಕೆ ಶಿವಕುಮಾರ್, ಡಿಸಿಎಂ

ನಂತರ ಅವರು ತಮ್ಮ ಪರ್ಸ್ ನಿಂದ ರೂ. 500 ರ ನೋಟೊಂದನ್ನು ಹೊರತೆಗೆದು ಅದರ ಮೇಲಿನ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಹಿ ತೋರಿಸು ಅವರ ಸಹಿಗೆ ಬೆಲೆ ಇಲ್ಲದಂತೆ ಮಾಡುವ ಹುನ್ನಾರಕ್ಕಿಳಿದಿದೆಯಲ್ಲ ಬಿಜೆಪಿ ಸರ್ಕಾರ ಅಂತ ಹೇಳಿದರು. ಮುಂದುವರಿದು ಮಾತಾಡಿದ ಶಿವಕುಮಾರ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಅವರು ರಿಸರ್ವ್ ಬ್ಯಾಂಕ್ ಆಫ್ ಭಾರತ್ ಅಂತ ಬದಲಾಯಿಸುತ್ತಾರೆಯೇ ಅಂತ ಪ್ರಶ್ನಿಸಿದರು.