Bhoomika Pai : SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಭೂಮಿಕಾ ಪೈ ಫಸ್ಟ್​ ರಿಯಾಕ್ಷನ್

ಶಾಲೆಯಲ್ಲಿ ಶಿಕ್ಷಕರು ಬೋಧಿಸಿದ್ದನ್ನು ಆಯಾ ದಿನದಂದೇ ಓದಿಕೊಳ್ಳುತ್ತಿದ್ದೆ ಎಂದು ಹೇಳುವ ಭೂಮಿಕ ಪಿಯು ವ್ಯಾಸಂಗಕ್ಕೆ ವಿಜ್ಞಾನ ಸ್ಟ್ರೀಮ್ ಆಯ್ದುಕೊಳ್ಳುವುದಾಗಿ ಹೇಳುತ್ತಾಳೆ.