ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ಸವಾಲಿನ ಮ್ಯಾರಥಾನ್

ಲಡಾಖ್​​​ನಲ್ಲಿರುವ ವಿಶ್ವಪ್ರಸಿದ್ಧ ಪ್ಯಾಂಗೊಂಗ್ ತ್ಸೋ ಸರೋವದರಲ್ಲಿ ಫೆಬ್ರವರಿ 20 ರಂದು ಎರಡನೇ ವರ್ಷದ ಫ್ರೋಜನ್ ಲೇಕ್ ಮ್ಯಾರಥಾನ್ ಸ್ಪರ್ಧೆಯು ಯಶಸ್ವಿಯಾಗಿ ನಡೆಯಿತು. ಈ ಒಂದು ಸ್ಪರ್ಧೆಯಲ್ಲಿ ಏಳು ವಿವಿಧ ದೇಶಗಳ  ಒಟ್ಟು 120 ಆಟಗಾರರು ಭಾಗವಹಿಸಿದ್ದರು.