ಸಾಧನಾ ಸಮಾವೇಶ ಬಳ್ಳಾರಿಯ ಸಂಡೂರುನಲ್ಲಿ ನಡೆಯುತ್ತಿರುವುದರಿಂದ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಸಡಗರದದಿಂದ ಓಡಾಡುತ್ತಿದ್ದಾರೆ. 0.810 ಸಾಮರ್ಥ್ಯದ ನಾರಿಹಳ್ಳ ಕಿರು ಜಲಾಶಯಕ್ಕೆ ಸಿದ್ದರಾಮಯ್ಯ ಮತ್ತು ಬೇರೆಯವರು ಬಾಗಿನ ಅರ್ಪಿಸುವಾಗ ಸಿಎಂ ಪಕ್ಕದಲ್ಲಿದ್ದ ಜಮೀರ್ ಉತ್ಸಾಹವನ್ನು ಗಮನಿಸಿ.