ಇಂದೇ BJP ticket list ರಿಲೀಸ್, ದೆಹಲಿಯಲ್ಲಿ CM ಬೊಮ್ಮಾಯಿ ಸುಳಿವು

ಮಾಧ್ಯಮದವರ ಪ್ರಶ್ನೆಗಳನ್ನು ತೆಗೆದುಕೊಳ್ಳುವ ವ್ಯವಧಾನ ಮುಖ್ಯಮಂತ್ರಿಗಳು ಪ್ರಕಟಿಸಲಿಲ್ಲ, ಬಹಳ ಆತುರದಲ್ಲಿದ್ದಂತೆ ಕಂಡುಬಂದರು.