ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವ ಕೊಟ್ಟ ಕಿಚ್ಚ: ವಿಡಿಯೋ

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ವಾರವಾಗುತ್ತಾ ಬಂದಿದ್ದು ಇಂದು ಈ ಸೀಸನ್​ನ ಮೊದಲ ವಾರದ ಪಂಚಾಯ್ತಿ ನಡೆಯುತ್ತಿದ್ದು ಬಿಗ್​ಬಾಸ್ ಎಕ್ಸ್​ಪೋಸ್ ಮಾಡುವೆ ಎಂದ ಲಾಯರ್​ನ ವಿಚಾರಣೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.