ಕಾಂಗ್ರೆಸ್ ಪಕ್ಷ ಸೇರಿದ ಜೆಡಿಎಸ್ ನಾಯಕರು

ಜೆಡಿಎಸ್ ಪಕ್ಷದ ಮೂವರು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪ್ರಮುಖ ನಾಯಕರು ಪಕ್ಷ ಸೇರಲಿದ್ದಾರೆ ಎಂದು ನಿನ್ನೆ ಶಿವಕುಮಾರ್ ಹೇಳಿದ್ದರು, ಆದರೆ ಸೇರಿದವರು ಮಾಜಿ ಶಾಸಕರು. ನಾಯಕರು ಯಾವುದೇ ಪಕ್ಷದವರಾಗಿರಲಿ, ಜನರಿಗೆ ಬೇಡವಾದ ಬಳಿಕವೇ ಮಾಜಿಗಳಾಗೋದು!