ಕಾಂತಾರ ಸಕ್ಸಸ್ ನಂತ್ರ ವೆಕೆಷನ್ ಮೂಡ್​ಲ್ಲಿ ರಿಷಬ್ ಶೆಟ್ಟಿ

ಕಾಂತಾರ ಸಕ್ಸಸ್ ನಂತ್ರ ವೆಕೆಷನ್ ಮೂಡ್​ಲ್ಲಿ ರಿಷಬ್ ಶೆಟ್ಟಿ. ಪತ್ನಿ ಪ್ರಗತಿಶೆಟ್ಟಿ ಜೊತೆ ನಟ ರಿಷಬ್​ ಶೆಟ್ಟಿ ದುಬೈ ಟ್ರಿಪ್​. ದುಬೈನಲ್ಲಿ ಕುಟುಂಬದ ಜೊತೆ ಮಸ್ತಿ ಮಾಡುತ್ತಾ ಟೈಂಪಾಸ್. ಕಾಂತಾರ ಸಿನಿಮಾ ನಂತ್ರ ಫ್ಯಾಮಿಲಿ ಜೊತೆ ಕಾಲ ಕಳಿಬೇಕು. ಪತ್ನಿ ಟ್ರಿಪ್ ಪ್ಲ್ಯಾನ್ ಮಾಡಿದ್ದಾಳೆ ಹೋಗ್ಬೇಕು ಅಂತೇಳಿದ್ದ ಶೆಟ್ಟಿ.