ಬೆಂಗಳೂರಿನ ಕಡೆಗೆ ಬರುವ ಹೆಬ್ಬಾಳ ಫ್ಲೈ ಓವರ್ ಮೇಲೆ ಇಟಿಯಾಸ್ ವಾಹನವನ್ನು ನಿಲ್ಲಿಸಲಾಗಿತ್ತು. ವಾಹನದಿಂದ ಕೆಳೆಗೆ ಇಳಿದ ಇಟಿಯಾಸ್ ಚಾಲಕ ಇದೇ ಫ್ಲೈ ಓವರ್ ಮೇಲೆ ಬರುತ್ತಿದ್ದ ಇನ್ನೋವಾ ಕಾರಿಗೆ ಅಡ್ಡ ಹೋಗಿದ್ದಾನೆ. ಆಗ ಚಾಲಕ ಇನ್ನೋವಾ ಕಾರನ್ನು ನಿಲ್ಲಿಸಿದ್ದಾನೆ. ಆದರೂ ಕೂಡ ಇಟಿಯಾಸ್ ಚಾಲಕ ದಾರಿ ಬಿಟ್ಟಿಲ್ಲ. ಮುಂದೇನಾಯ್ತು? ಇಲ್ಲಿದೆ ಓದಿ..