ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ

ಪುನೀತ್ ರಾಜ್​ಕುಮಾರ್ ಪುಣ್ಯ ಸ್ಮರಣೆಯಾದ ಇಂದು ಬೆಳಿಗ್ಗೆ ರಾಘವೇಂದ್ರ ರಾಜ್​ಕುಮಾರ್ ಕುಟುಂಬ ಆಗಮಿಸಿ ಪೂಜೆ ಮಾಡಿದ್ದರು. ಬೆಳಿಗ್ಗೆ ಕಾರ್ಯನಿಮಿತ್ತ ಬರಲಾಗದಿದ್ದ ಶಿವರಾಜ್ ಕುಮಾರ್ ಮತ್ತು ಕುಟುಂಬ ಸಂಜೆ ವೇಳೆಗೆ ಬಂದು ಪೂಜೆ ನೆರವೇರಿಸಿದರು.