ಶಾಂತಿ-ಸೌಹಾರ್ದತೆಗಾಗಿ ಗಾಂಧಿ ವೇಷಧಾರಿಯಿಂದ ವಿಭಿನ್ನ ಆಚರಣೆ

ಗಾಂಧಿ ವೇಷಧಾರಿಯಿಂದ ವಿಭಿನ್ನ ಆಚರಣೆ. ಕೋಲಾರ ಜಿಲ್ಲೆ‌ KGF ಪಟ್ಟಣದ ರಾಬರ್ಟ್ ಸನ್ ಪೇಟೆಯಲ್ಲಿ ಘಟನೆ. ಗಾಂಧಿ ಪ್ರತಿಮೆ ಬಳಿ ಕುಳಿತು ಮೌನ ಆಚರಣೆ. ಶಾಂತಿ-ಸೌಹಾರ್ದತೆಗಾಗಿ 12 ಗಂಟೆಗಳ ಕಾಲ ಗಾಂಧಿ ವೇಷಧಾರಿಯಾಗಿ ಮೌನ ಆಚರಣೆ. KGF ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವರಿಂದ ವಿಭಿನ್ನ ಆಚರಣೆ.