ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್

ರಾಜಕಾರಣದಲ್ಲಿ ಸ್ವಾಮೀಜಿ ಮತ್ತು ಮಠಾಧೀಶರ ಹಸ್ತಕ್ಷೇಪ ಹೆಚ್ಚಾಗುತ್ತಿದೆಯಲ್ಲ ಎಂದು ಪತ್ರಕರ್ತರೊಬ್ಬರು ಹೇಳಿದ್ದಕ್ಕೆ, ಸ್ವಾಮೀಜಿಗಳ ವಿರುದ್ಧ ಹೆಚ್ಚು ಮಾತಾಡಿ ಅವರ ಮುನಿಸು ಕಟ್ಟಿಕೊಳ್ಳಲು ಇಷ್ಟಪಡದ ಸಿದ್ದರಾಮಯ್ಯ, ಏಯ್ ಹೋಗ್ರಯ್ಯಾ, ಹಸ್ತಕ್ಷೇಪ ಅಂತೆ, ಅದಂತೆ ಇದಂತೆ ಏನೇನೋ ಪ್ರಶ್ನೆ ಕೇಳ್ತೀರಲ್ಲ ಅನ್ನುತ್ತಾ ಅವರಿಗೆ ಬೆನ್ನು ಮಾಡಿದರು.