ಗಣೇಶ್ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ವಿಚಾರ.. ಇಡೀ ರಾತ್ರಿ ನೀರು ಹೊರ ಹಾಕಿದ್ರೂ ನೀರು ಕಮ್ಮಿಯಾಗ್ತಿಲ್ಲ. ಟಿವಿ9 ಗೆ ಗಣೇಶ್ ಕಾಲೋನಿಯ ನಿವಾಸಿಗಳ ಹೇಳಿಕೆ.