ಶೋರೂಮ್ ನಿಂದ ಬೈಕ್ ಡೆಲಿವರಿ ಪಡೆದ ನಂತರ ಬಾಗವ್ವಾ ಮತ್ತು ಅವರ ಮಗ ರಮೇಶ್ ಅದಕ್ಕೆ ಪೂಜೆ ಸಲ್ಲಿಸಿದರು ಮತ್ರು ಪರಸ್ಪರ ಸಿಹಿ ತಿನ್ನಿಸಿದರು. ಅದಾದ ಮೇಲೆ ಎಲ್ಲರೂ ಮಾಡುವಂತೆ ರಮೇಶ್ ಅಮ್ಮನನ್ನು ಪಿಲಿಯನ್ ರೈಡರ್ ಮಾಡಿಕೊಂಡು ಒಂದು ರೌಂಡ್ ಸಹ ಹೋಗಿ ಬಂದರು.