D.K.Shivakumar: Exit Poll ಬಗ್ಗೆ ಶಾಕಿಂಗ್ ಸ್ಟೇಟ್​ಮೆಂಟ್ ಕೊಟ್ಟ KPCC ಅಧ್ಯಕ್ಷ ಡಿಕೆಶಿ

ಎಕ್ಸಿಟ್ ಪೋಲ್ ನವರು ಕಾಂಗ್ರೆಸ್ ಪಕ್ಷದ ಮೇಲೆ ತೋರಿಸಿರುವ ವಿಶ್ವಾಸಕ್ಕೆ ಧನ್ಯವಾದ ಸಲ್ಲಿಸುವುದಾಗಿ ಶಿವಕುಮಾರ್ ಹೇಳಿದರು.