ಕೊಲೆಗೂ ಮುನ್ನ ಅಪೊಲೋಗೆ ಬಂದಿದ್ದ ರೇಣುಕಾಸ್ವಾಮಿ: ಕೊನೆಯ ದೃಶ್ಯ ವೈರಲ್​

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರೇಣುಕಾಸ್ವಾಮಿಯ ಕೊಲೆಗೂ ಮುನ್ನ ಕೊನೆಯ ಕ್ಷಣಗಳ ವಿಡಿಯೋ ವೈರಲ್​ ಆಗಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಅಂದರೆ ಜೂನ್ 6 ರಂದು ರಾತ್ರಿ 9:50ಕ್ಕೆ ಚಿತ್ರದುರ್ಗದ ಅಪೊಲೊ ಫಾರ್ಮಸಿಯಲ್ಲಿ ಥಂಬ್ ನೀಡಲು ರೇಣುಕಾಸ್ವಾಮಿ ಬಂದಿದ್ದರು. ಜೂನ್ 7 ರಿಂದ ಡ್ಯೂಟಿಗೆ ಬಂದಿರಲಿಲ್ಲ.