ಸಿಎಂ ಸಿದ್ದರಾಮಯ್ಯ ಭೇಟಿಗೆ ಬಂದಿದ್ದ ವೇಳೆ ಕುಸಿದು ಬಿದ್ದ ಮಹಿಳೆ

ಕಲಬುರಗಿ, ಆಗಸ್ಟ್​ 05: ಸಿಎಂ ಸಿದ್ದರಾಮಯ್ಯ ಭೇಟಿಗೆ ಬಂದಿದ್ದ ಮಹಿಳೆ (Woman) ಕುಸಿದು ಬಿದ್ದಿರುವಂತಹ ಘಟನೆ ನಗರದಲ್ಲಿರುವ ಅಫಜಲಪುರ ಶಾಸಕ ಎಂವೈ ಪಾಟೀಲ್ ಮನೆ ಬಳಿ ನಡೆದಿದೆ. ರಾಮಮಂದಿರ ಬಡಾವಣೆ ನಿವಾಸಿ ಸಂಗೀತಾ ಕುಸಿದು ಬಿದ್ದ ಮಹಿಳೆ.