ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊರೋನಾ ಹಾವಳಿಯಲ್ಲಿ ರೂ. 335 ಗೆ ಸಿಗುತ್ತಿದ್ದ ಪಿಪಿಈ ಕಿಟ್ ಚೀನಾದಿಂದ ₹ 2147 ಕೊಟ್ಟು ಅಮದು ಮಾಡಿಕೊಂಡ ಯಡಿಯೂರಪ್ಪ, ಬಿ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್ ರಾಜ್ಯವನ್ನು ಲೂಟಿ ಹೊಡೆದರು. ಇವರ ಲೂಟಿಕೋರತನ ಹಾಗೂ ಬೇಜವಾಬ್ದಾರಿಯಿಂದ 50,000 ಕ್ಕೂ ಹೆಚ್ಚು ಜನ ಬಲಿಯಾದರು ಎಂದು ಸಿದ್ದರಾಮಯ್ಯ ಹೇಳಿದರು.