ಉಪೇಂದ್ರ

ಸೆಂಟ್ ಜೋಸೆಫ್ ಕಾಲೇಜ್​​ ಫೆಸ್ಟ್​ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಭಾಗವಹಿಸಿದ್ರು.. ಇದೇ ವೇಳೆ ಮಾತ್ನಾಡಿದ ಉಪೇಂದ್ರ.. ಈ ಕಾಲೇಜನಲ್ಲಿ ಓದೋವಾಗ.. ಮಕ್ಕಳು ಯಾರೂ ಮಾತು ಕೇಳಲ್ಲ.. ನನ್ನ ಮಕ್ಕಳೇ ನನ್ನ ಮಾತು ಕೇಳಲ್ಲ.. ಸ್ಟೂಡೆಂಟ್ಸ್ ಆಗಿದ್ದಾಗ ಹಾಗೇ ಯಾರ ಮಾತು ಯಾರು ಕೇಳೋದಿಲ್ಲ ಯಾವಾಗ್ಲು ಯೆಸ್ ಅನ್ಬೇಡಿ ನೋ ಅನ್ನೋದನ್ನ ಕಲೀರಿ ಅಂದ್ರು.