ದೇವರ ಸೇವೆ ಮಾಡಲು ಬೇರೆಯವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇರೋದಿಲ್ಲ. ಆ ಪ್ರೇರಣೆ ತಾನಾಗಿಯೇ ಹುಟ್ಟಬೇಕು, ಬಿಜೆಪಿ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ ಎಂದು ರೆಡ್ಡಿ ಹೇಳಿದರು.