ಪಬ್ಲಿಕ್​ನಲ್ಲಿ ಮಹಿಳೆಯ ಹಿಜಾಬ್ ಕಳಚಿದ ಪುರುಷರು, 6 ಮಂದಿ ಅರೆಸ್ಟ್​

ಉತ್ತರ ಪ್ರದೇಶದ ಮುಜಫರ್​ ನಗರದಲ್ಲಿ ಪುರುಷರ ಗುಂಪೊಂದು ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.