ಹೆಚ್ ಡಿ ದೇವೇಗೌಡ ಪತ್ರಿಕಾ ಗೋಷ್ಟಿ

ದೆಹಲಿಯ ಖ್ಯಾತ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ಸಂಸದರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳುವಂತೆಯೂ ಸಿದ್ದರಾಮಯ್ಯ ಪತ್ರ ಕಳಿಸಿದ್ದರು ಎಂದ ಅವರು ಅದೇ ಮಂಡಿ ನೋವಿನ ಕಾರಣದಿಂದಾಗಿ ಬರಲಾಗಲ್ಲ ಎಂದಿದ್ದೆ ಮತ್ತು ಆ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗವಹಿಸಿದ್ದರು ಎಂದು ಹೇಳಿದರು.