ಅವನಿಗೆ ಮದುವೆ ಮಾಡುವ ತಯಾರಿ ನಡೆಸಿದ್ದೆವು, 2-3 ಕನ್ಯೆಗಳನ್ನೂ ನೋಡಿದ್ದೆವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವನು ಡಿಪ್ರೆಶನ್ ಗೆ ಒಳಗಾಗಿದ್ದ ಮತ್ತು ಅಂತಿಮವಾಗಿ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ್ದಾನೆ ಎಂದು ಗೌತಮ್ ಸಂಬಂಧಿ ಹೇಳಿದರು.