Tomato Guard: ಟೊಮ್ಯಾಟೋಗೆ ಕಾವಲು ಕಾಯೋ ಪರಿಸ್ಥಿತಿ ಎಂದೂ ಬಂದಿರ್ಲಿಲ್ಲ ಎಂದ ರೈತ

ದೇಶದೆಲ್ಲೆಡೆ ಟೊಮ್ಯಟೋಗೆ ಬಂಗಾರ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಹಣ್ಣಿನ ಕಳುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ.