ವೇದಿಕ ಮೇಲೆ ಪ್ರಧಾನಿ ಮೋದಿ-ಯಡಿಯೂರಪ್ಪ ಮಾತು

ರೋಡ್ ಶೋ ಮೂಲಕ ನಗರದ ಎನ್ ವಿ ಮೈದಾನಕ್ಕೆ ಆಗಮಿಸಿ ಭಾಷಣ ಮಾಡಿ ಅಲ್ಲಿಂದ ತೆರಳುವ ಮುನ್ನ ಪ್ರಧಾನಿ ಮೋದಿ ರಾಜ್ಯದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರರೊಂದಿಗೆ ಕೆಲ ಕ್ಷಣಗಳ ಕಾಲ ಗಹನವಾದ ಚರ್ಚೆ ನಡೆಸಿದರು. ರಾಜ್ಯ ಬಿಜೆಪಿ ಸಾರಥ್ಯವನ್ನು ತಮ್ಮ ಮಗ ಬಿವೈ ವಿಜಯೇಂದ್ರಗೆ ಪಕ್ಷದ ವರಿಷ್ಠರು ವಹಿಸಿಕೊಟ್ಟ ಬಳಿಕ ಯಡಿಯೂರಪ್ಪ ಮತ್ತೇ ಗೆಲುವಾಗಿದ್ದಾರೆ.