K J Jeorge: ಕರೆಂಟ್ ಬಿಲ್ ಕಟ್ಟೋಲ್ಲ ಅಂತಿದ್ದಾರೆ.. ಈ ಬಗ್ಗೆ ಜಾರ್ಜ್ ಹೇಳಿದ್ದೇನು?

ಮುಖ್ಯಮಂತ್ರಿಗಳು ಎಲ್ಲ ಮಾಹಿತಿಯ ಪರಾಮರ್ಶೆ ನಡೆಸಿ ನಿರ್ಧಾರ ಪ್ರಕಟಿಸುವ ಮೊದಲು ಸಂಪುಟದ ಎಲ್ಲ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ ಎಂದು ಜಾರ್ಜ್ ಹೇಳಿದರು.