ಮಾ ಗಂಗಾ ಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ

Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್​ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು 45 ದಿನಗಳ ಧಾರ್ಮಿಕ ಉತ್ಸವವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 5ರಂದು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವುದು ಬಹಳ ಹಿಂದೆ ನಿಗದಿಯಾಗಿತ್ತು. ಅವರು ಮಾ ಗಂಗಾಗೆ ಪೂಜೆ ಸಲ್ಲಿಸುವಾಗ ಎಡಭಾಗದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಂತಿದ್ದರು.