ಪೊಲೀಸ್ ಇಲಾಖೆಗೆ ಬೆಲ್ಜಿಯಂ ನಾಯಿಮರಿ ಉಡುಗೊರೆ ನೀಡಿದ ಕೋಲಾರ ಹೆಡ್ ಕಾನ್ಸ್ಟೇಬಲ್
ಕೋಲಾರ, ಅಕ್ಟೋಬರ್ 21: ರಾಜ್ಯ ಪೊಲೀಸ್ ಇಲಾಖೆಗೆ ಯೂರೋಪ್ ಮೂಲದ ವಿಶೇಷ ತಳಿ ನಾಯಿಮರಿಯನ್ನು ಕೊಡುಗೆಯಾಗಿ ನೀಡಲಾಗಿದೆ. 61 ದಿನದ ಬೆಲ್ಜಿಯಂ ಮಲಿನೋಸ್ ಎಂಬ ತಳಿಯ ಮುದ್ದು ಮರಿ ಇದಾಗಿದೆ. ಹೆಡ್ ಕಾನ್ಸ್ಟೇಬಲ್ ಸುರೇಶ್ ಅವರು ಈ ಮೆರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.