Congress Compramise: ಕಿತ್ತಾಡ್ತಿದ್ದ ನಾಯಕರು ಕೊನೆಗೂ ಸಂಧಾನ ಸಭೆಯಲ್ಲಿ ಒಂದಾದ್ರು

ವಿಧಾನಸಭಾ ಚುನಾವಣೆ ನೆತ್ತಿಯ ಮೇಲಿರುವುದರಿಂದ ಪಕ್ಷದ ನಾಯಕರ ನಡುವೆ ವಿರಸ, ವೈಮನಸ್ಸುಗಳು ಸರಿಯಲ್ಲ ಅನ್ನೊದನ್ನು ಮನಗಂಡ ಪಕ್ಷದ ನಾಯಕರು ಸೇರಿ ವಿಜಯಪುರದ ಪಾಟೀಲರ ನಡುವೆ ರಾಜಿ ಸಂಧಾನ ಮಾಡಿಸುವಲ್ಲಿ ಸಫಲರಾಗಿದ್ದಾರೆ.