ಮಡಿವಾಳ ಸಮಾಜಕ್ಕೆ ಟಿಕೆಟ್ ಕೊಡಲು ಸಿದ್ದುಗೆ ಮುತ್ತಿಗೆ.. ಸಿದ್ದಣ್ಣ ಫುಲ್ ಗರಂ
ಮಡಿವಾಳ ಸಮಾಜದ ಮುಖಂಡರೊಬ್ಬರಿಗೆ ಅವರು ಏಯ್ ಹೋಗಾಚೆ ಅಂತ ಐದಾರು ಬಾರಿ ಗದರುವುದನ್ನು ವಿಡಿಯೋದಲ್ಲಿ ನೋಡಬಹುದು.