Toll Protest: ಪಟಪಾಟಿ ಚಡ್ಡಿನಲ್ಲೇ ಟೋಲ್ ಪ್ರೊಟೆಸ್ಟ್​ಗೆ ಬಂದು ಗಮನ ಸೆಳೆದ ಪ್ರತಿಭಟನಾಕಾರ |

ಪ್ರತಿಭಟನೆಕಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧೋರಣೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು.