Ramzan Prayer: ರಂಜಾನ್ ಹಿನ್ನೆಲೆ ಸಾಮೂಹಿಕ‌ ಪ್ರಾರ್ಥನೆಗೆ ಸಿದ್ದವಾಗ್ತಿದೆ ಈದ್ಗಾ ಮೈದಾನ!

ನಮಾಜ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತಿರಲು ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.