ಮೈಸೂರು ಸಂಸದ ಯದುವೀರ್ ಕೃಷ್ಣದತ್ ಒಡೆಯರ್

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಚ್​ಎಎಲ್ ಪಂಡಿತ್ ನೆಹರೂ ಹುಟ್ಟುಹಾಕಿದ ಸಂಸ್ಥೆಯೆಂದು ಹೇಳುತ್ತಾರೆ, ಆದರೆ ಇದು ಕರ್ನಾಟಕಕ್ಕೆ 19040ರಲ್ಲಿ ಅಂದಿನ ಮೈಸೂರು ಮಹಾರಾಜ ಅಥವಾ ಮೈಸೂರು ಸರ್ಕಾರದ ಕೊಡುಗೆಯಾಗಿದೆ, ವಾಲ್ಚಂದ್ ಅವರು ಏರ್​ಕ್ರಾಫ್ಟ್ ತಯಾರಿಸುವ ಸಂಸ್ಥೆ ನಿರ್ಮಾಣದ ಪ್ರಸ್ತಾಪ ತೆಗೆದುಕೊಂಡು ಬಂದಾಗ ಮೈಸೂರು ಮಹಾರಾಜರು ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ 700 ಎಕರೆ ಜಮೀನನ್ನು ಸಂಸ್ಥೆಯ ನಿರ್ಮಾಣಕ್ಕೆ ಕೊಟ್ಟಿದ್ದರು ಎಂದು ಯದುವೀರ್ ಹೇಳಿದರು.