ಕರ್ನಾಟಕದ ಮಹಿಳೆಯರ ಮನ ಗೆದ್ದ ಶಕ್ತಿ ಯೋಜನೆಯನ್ನು ನಿಲ್ಲಿಸಲಾಗುತ್ತೆ.. ಈ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ ಅನ್ನೋ ವದಂತಿ ರಾಜ್ಯದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಆದ್ರೆ, ಶಕ್ತಿ ಯೋಜನೆ ಕುರಿತ ವದಂತಿಗೆ ಸರ್ಕಾರ ತೆರೆ ಎಳೆದಿದೆ.