ಪಾರ್ಟಿ ಮಾಡುವವರಲ್ಲಿ ಕೆಲ ಅರ್​ಸಿಬಿ ಅಭಿಮಾನಿಗಳು

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರತಿಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಮೈದಾನಕ್ಕಳಿಯುವ ಅರ್ ಸಿಬಿ ತಂಡ ಕಳೆದ 17ಸೀಸನ್​ಗಳಲ್ಲಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಸಲ ಕಪ್ ನಮ್ದೇ ಅಂತ ಆರ್ ಸಿ ಬಿ ಅಭಿಮಾನಿಗಳು ಪ್ರತಿಸಲ ಹೇಳುತ್ತಾರೆ, ಆದರೆ ಪ್ರಶಸ್ತಿ ಮಾತ್ರ ಮರೀಚಿಕೆಯಾಗಿ ಉಳಿದುಬಿಟ್ಟಿದೆ. ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಈ ಸಲ ಕಪ್ ನಮ್ದೇ ಅಂತ ಹೇಳಿದ .