Karnataka Election Result: ಈ ಭಾರಿ ವಿಧಾನಸಭೆಯಲ್ಲಿ ಅಪ್ಪ ಮಕ್ಕಳ ಐದು ಜೋಡಿ ಕಾಣಸಿಗಲಿದೆ

ಪಟ್ಟಿಯಲ್ಲಿರುವ ಕೊನೆಯ ತಂದೆ-ಮಗನ ಜೋಡಿಯೆಂದರೆ ಅರಕಲಗೂಡು ಕ್ಷೇತ್ರದಿಂದ ಗೆದ್ದಿರುವ ಜೆಡಿಎಸ್ ಅಭ್ಯರ್ಥಿ ಎ ಮಂಜು ಮತ್ತು ಮಡಿಕೇರಿ ಕ್ಷೇತ್ರದಿಂದ ಆದರೆ ಕಾಂಗ್ರೆಸ್ ಟಿಕೆಟ್ ನಿಂದ ಗೆದ್ದಿರುವ ಅವರ ಮಗ ಮಂಥನ್ ಗೌಡ.