ಶ್ರೀರಾಮ ನವಮಿಯ ಆಚರಣೆಯ ಮಹತ್ವ ತಿಳಿಯಿರಿ

ಶ್ರೀರಾಮನವಮಿಯು ಹಿಂದೂ ಸಂಪ್ರದಾಯದಲ್ಲಿ ಬಹಳ ಮುಖ್ಯವಾದ ಹಬ್ಬ. ಚೈತ್ರ ನವರಾತ್ರಿಯ ಒಂಭತ್ತನೇ ದಿನ ಆಚರಿಸಲಾಗುವ ಈ ಹಬ್ಬವು ಶ್ರೀರಾಮನ ಜನ್ಮದಿನವಾಗಿದೆ. ಪೂಜೆ, ರಾಮಾಯಣ ಪಾರಾಯಣ, ದಾನಧರ್ಮಗಳು ಹಾಗೂ ರಾಮನಾಮ ಸ್ಮರಣೆ ಮುಂತಾದವು ಈ ಹಬ್ಬದ ಪ್ರಮುಖ ಅಂಶಗಳು. ಮಧ್ಯಾಹ್ನ 10:24 ರಿಂದ 12:54 ರವರೆಗೆ ಪೂಜೆ ಮಾಡುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ.