ಮಗುವಿನ ತಂದೆ ವೆಂಕಟ್​ ರಾಮನ್ ಮತ್ತುಸುಚನಾ

ಪೊಲೀಸ್ ಮೂಲಗಳ ಪ್ರಕಾರ ಗೋವಾದಲ್ಲಿ ಸರ್ವಿಸ್ ಅಪಾರ್ಟ್ಮೆಂಟ್ ಒಂದರಲ್ಲಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ ನಂತರ ಸುಚನಾ ಸೇಟ್ ತಮ್ಮ ಮುಂಗೈ ನರ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರು ರೂಮ್ ಖಾಲಿ ಮಾಡಿದ ಬಳಿಕ ಬಾತ್ ರೂಮಿನಲ್ಲಿ ರಕ್ತದ ಕಲೆಗಳನ್ನು ಹೌಸ್ ಕೀಪಿಂಗ್ ಸಿಬ್ಬಂದಿ ನೋಡಿದ ಬಳಿಕ ಅಪಾರ್ಟ್ಮೆಂಟ್ ನವರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.