CM Siddaramaiah : ಸಿದ್ದರಾಮಯ್ಯಗೆ ಅಹವಾಲು ಕೊಡಲು ಯುವತಿ ಸರ್ಕಸ್​ ನೋಡಿ

ಜನ ವ್ಯವಸ್ಥಿತವಾಗಿ ಸಾಲಾಗಿ ಬಂದು ತಮ್ಮ ದೂರು-ದುಮ್ಮಾನು ಹೇಳಿಕೊಳ್ಳಲು ಸಾಧ್ಯವಾಗುವ ಏರ್ಪಾಟನ್ನು ಮುಖ್ಯಮಂತ್ರಿ ಮಾಡಬೇಕು.