ದೆಹಲಿಗೆ ತಲುಪಿದ ಅಕ್ಕಿ ಸಮರ..! ಡೆಲ್ಲಿಯಲ್ಲಿ ನಿಂತು ಗುಡುಗಿದ CM ಸಿದ್ದರಾಮಯ್ಯ

ನಿಗಮಕ್ಕೆ ಅಕ್ಕಿ ಸರಬರಾಜು ಮಾಡುವ ಅಧಿಕಾರ ಇಲ್ಲ ಅಂತಾದರೆ, ಕೇಂದ್ರ ಸರ್ಕಾರದ ಅನುಮತಿ ಪಡೆದು ತಿಳಿಸುತ್ತೇವೆ ಅಂತ ಪತ್ರ ಬರೆಯಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.