ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಒಬ್ಬ ಲೇಡಿ ಕಾನ್​ಸ್ಟೇಬಲ್ ಹಿಂದೂ ಕಾರ್ಯಕರ್ತರರು ಮನೆಯಲ್ಲಿರದಿದ್ದರೆ ಅವರ ವೃದ್ಧ ತಂದೆತಾಯಿಗಳಿಗೆ ಪಿಸ್ಟಲ್ ತೋರಿಸಿ ಹೆದರಿಸುತ್ತಾಳಂತೆ. ಸಿದ್ದರಾಮಯ್ಯ ಸರ್ಕಾರ ಕೋಮು ನಿಗ್ರಹ ದಳವನ್ನು ರಚಿಸಿದ ಬಳಿಕ, ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ಒಟ್ಟಿನಲ್ಲಿ ಸುಹಾಸ್ ಶೆಟ್ಟಿಯ ಕೊಲೆ ನಂತರ ಕರಾವಳಿ ಪ್ರಾಂತ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಜಯೇಂದ್ರ ಹೇಳಿದರು.